ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಶ್ರೀ

  1. ಸಿರಿ,ಸಂಪತ್ತು,ಐಶ್ವರ್ಯ
  2. ಅಭಿವೃದ್ಧಿ,ಏಳಿಗೆ
  3. ಲಕ್ಷ್ಮಿ,ಸಿರಿಯ ಅಧಿದೇವತೆ
  4. ಗೌರವಸೂಚಕವಾಗಿ (ದೇವರು, ವ್ಯಕ್ತಿ, ಪವಿತ್ರ ಗ್ರಂಥ ಮೊ.) ಹೆಸರುಗಳ ಹಿಂದೆ ಸೇರುವ ಪದ
  5. ಮಂಗಳಕರವಾದುದು
  6. ಚಂದ್ರನ ಹದಿನಾರು ಕಲೆಗಳಲ್ಲಿ ಒಂದು
  7. ಐಶ್ವರ್ಯ,ಸಿರಿ,ಲಕ್ಷ್ಮಿ,ಏಳಿಗೆ,ಅಭ್ಯುದಯ,ಹಿರಿಮೆ,ಔನ್ನತ್ಯ,ಕೀರ್ತಿ,ಪ್ರಸಿದ್ಧಿ
  8. ಚೆಲುವು,ಕಾಂತಿ,ಸೊಗಸು,ಅಲಂಕಾರ,ಶೃಂಗಾರ
  9. ಒಳ್ಳಿತು,ಜ್ಞಾನಾದಿ ಸಂಪತ್ತು
  10. ವಿಷ,ನಂಜು
    ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಶ್ರೀ

  1. ಲಕ್ಷ್ಮೀ,ಪದ್ಮಾಲಯಾ,ಪದ್ಮಾ,ಕಮಲಾ,ಹರಿಪ್ರಿಯಾ,ಇಂದಿರಾ,ಲೋಕಮಾತಾ,ಮಾ,ರಮಾ,ಮಂಗಳದೇವತಾ,ಭಾರ್ಗವೀ,ಲೋಕಜನನೀ,ಕ್ಷೀರಸಾಗರಕನ್ಯಕಾ, (ಈ ೧೪ ಲಕ್ಷ್ಮೀದೇವಿಯ ಹೆಸರುಗಳು)
    ______________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಶ್ರೀ&oldid=570525" ಇಂದ ಪಡೆಯಲ್ಪಟ್ಟಿದೆ