ಕ್ರಿಯಾಪದ

ಸಂಪಾದಿಸಿ

ಮಾಣು

  1. ತಡೆದುಕೊಳ್ಳು,ಮಾಡದಿರು,ತಡೆಹಿಡಿ,ಹಿಂದೆಗೆ,ತಡಮಾಡು
    ಮಾವಿನ ಮರ ಮಾಣದೆ ಸವಿಯನ್ನು ಕೊಡುತ್ತದೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮಾಣು

  1. ಮಾಣಿಸು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮಾಣು

  1. ನಿಲ್ಲಿಸು,ನಿಲ್ಲು,ಸ್ಥಗಿತಗೊಳ್ಳು
    ಮಾಣದೆ ಹಣ್ಣು ಕೊಡುವ ಮರ; ಮಾಣ್ಕೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮಾಣು

  1. ಸುಮ್ಮನಿರು
  2. ತಪ್ಪಿಹೋಗು
    _______________

ನುಡಿಮಾರ್ಪು

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಮಾಣು&oldid=397237" ಇಂದ ಪಡೆಯಲ್ಪಟ್ಟಿದೆ