ಭದ್ರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಭದ್ರ
- ಕ್ಷೇಮ,ಸುಖ,ಶ್ರೇಯಸ್ಸು
- ಜೋಪಾನ,ಸುರಕ್ಷಿತ,ಅಭೇದ್ಯ
- ದೃಢ,ಗಟ್ಟಿ
- ಒಂದು ಜಾತಿಯ ಆನೆ
- ದೊಡ್ಡದು
- ಬಂಗಾರ,ಚಿನ್ನ
- ಉಪ್ಪರಿಗೆ,ಮಹಡಿ
- ಎತ್ತು,ಗೂಳಿ
- ಒಂದು ಪರ್ವತದ ಹೆಸರು
- ಉತ್ತಮವಾದ ಪೀಠ,ಸಿಂಹಾಸನ
- ಕತ್ತರಿಸುವುದು,ಛೇದನ
- _______________
ಅನುವಾದ
ಸಂಪಾದಿಸಿ- English: [[ ]], en:
ಗುಣಪದ
ಸಂಪಾದಿಸಿಭದ್ರ
- ಮಂಗಳಕರವಾದ,ಶುಭಕರವಾದ,ಶ್ರೇಯಸ್ಕರವಾದ
- ಶ್ರೇಷ್ಠವಾದ,ಉತ್ತಮವಾದ
- ಅಂದವಾದ,ಚೆನ್ನಾದ
- _______________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಭದ್ರ
- ದಶ ವಾದ್ಯಗಳಲ್ಲಿ ಒಂದು,ಕರಾಡಿ
- ______________
ಅನುವಾದ
ಸಂಪಾದಿಸಿ- English: [[ ]], en: