ನುಸುಳು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನುಸುಳು
ಅನುವಾದ
ಸಂಪಾದಿಸಿ- English: retreat, en: retreat
ಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನುಸುಳು
- (ಕಂಡಿಗಳಲ್ಲಿ) ಮೆತ್ತಗೆ ಒಳಸೇರು, ನುಸಿ, ತೂರು
ನಾಮಪದ
ಸಂಪಾದಿಸಿನುಸುಳು
- (ಇಕ್ಕಟ್ಟಾದ ಸಂದಿಯಲ್ಲಿ) ತೂರುವಿಕೆ, ನುಣುಚಿಕೊಳ್ಳುವಿಕೆ
- ಕಪಟ, ವಂಚನೆ, ಮೋಸ
- ತಪ್ಪಿಸಿಕೊಂಡು ಹೋಗುವುದು, ಜಾರಿಕೊಳ್ಳುವುದು
- (ಕತ್ತಿ ಕಾಳಗದ ಒಂದು ವರಸೆ)