ದರ್ಶನ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿದರ್ಶನ
- ನೋಡುವುದು, ಅವಲೋಕನ
- ಭೇಟಿಯಾಗುವುದು, ಸಂದರ್ಶನ
- ಕಾಣಿಸಿಕೊಳ್ಳುವುದು
- ತೋರಿಸುವಿಕೆ, ಪ್ರದರ್ಶನ
- ಕಾಣ್ಕೆ, ಅರಿವು
- (ಆಧ್ಯಾತ್ಮಿಕ ಸಿದ್ಧಾಂತ — ವೈಶೇಷಿಕ, ನ್ಯಾಯ, ವೇದಾಂತ, ಸಾಂಖ್ಯ, ಯೋಗ ಮತ್ತು ಮೀಮಾಂಸೆಗಳೆಂಬ ಆರು ತತ್ತ್ವಶಾಸ್ತ್ರಗಳನ್ನು ಸೂಚಿಸುವ ಮಾತು)
- ______________
ಅನುವಾದ
ಸಂಪಾದಿಸಿ- English: [[]], en: