ಕನ್ನಡಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಕಸಿ

 1. ಕುಸಿ ; ಜರಿ
  ಕಸಿದುಬೀಳು
 2. ಒಸರು ; ಜಿನುಗು
 3. ಕಿತ್ತುಕೊಳ್ಳು  ; ಅಪಹರಿಸು
  ಕಾಗೆ ಮಗುವಿನ ಕಯ್ಯಿಂದ ತಿಂಡಿಯನ್ನು ಕಸಿದುಕೊಂಡಿತು
  ದರೋಡೆಕೋರರು ಎಲ್ಲವನ್ನೂ ಕಸಿದು ಕೊಂಡರು

ಅನುವಾದಸಂಪಾದಿಸಿ

 • English:
 1. fall down, en:fall down
 2. clutch, en:clutch
 3. grab, en:grab
 4. snatch, en:snatch
 5. take by force, en:take by force

ನಾಮಪದಸಂಪಾದಿಸಿ

ಕಸಿ

 1. ಒಸರುವುದು  ; ಸಾರ
 2. ಕತ್ತರಿಸುವಿಕೆ
 3. ಹೋರಿ ಮೊದಲಾದವುಗಳಿಗೆ ವೀರ್ಯಗುಂದಿಸುವಿಕೆ ; ಹಿಡ
 4. ಗಿಡ, ಬಳ್ಳಿಗಳಲ್ಲಿ ಒಂದರ ಶಾಖೆಯನ್ನು ಇನ್ನೊಂದಕ್ಕೆ ಅಂಟಿಸಿ ಬೆಳೆಯಿಸುವಿಕೆ ; ಕಲಮು

ಕನ್ನಡಸಂಪಾದಿಸಿ

ಗುಣಪದಸಂಪಾದಿಸಿ

ಕಸಿ

 1. ಕಸ, ಕಸರು, ಕಸ, ಕಸು, ಕಸುರು

ನುಡಿಮಾರ್ಪುಸಂಪಾದಿಸಿ

"https://kn.wiktionary.org/w/index.php?title=ಕಸಿ&oldid=658203" ಇಂದ ಪಡೆಯಲ್ಪಟ್ಟಿದೆ