ಜಿನುಗು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ನಿಧಾನವಾಗಿ ಹೊರಕ್ಕೆ ಹರಿ, ಒಸರು, ಸ್ರವಿಸು, ಹರಡು, ಸೆಲೆ
- ________________________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
ಅನುವಾದ
ಸಂಪಾದಿಸಿ- English: drizzle, en:drizzle
ಗುಣಪದ
ಸಂಪಾದಿಸಿಜಿನುಗು
- ಅವರು ಜಿನುಗಾದ ನೂಲಿನ ಬಟ್ಟೆಗಳನ್ನು ಉಡು ತ್ತಾರೆ; ಜಿನುಗು ದಾರ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಬಿಸಿಲಿಗೆ ಬೆಲ್ಲವೆಲ್ಲ ಜಿನುಗಿ ಹೋಯಿತು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಅಸ್ಪಷ್ಟವಾಗಿ ಧ್ವನಿಮಾಡು, ಮೊರೆ
- ಆತ ಕಿವಿಯ ಲ್ಲೇನೋ ಜಿನುಗುತ್ತಿದ್ದ; ಜಿನುಗುಮಾತು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಪಿಸು ಮಾತನ್ನಾಡು
- ಜಿನುಗುವ ಮುದುಕಿ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಜಿನುಗುನೀರು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಕಟ್ಟದಿಂದ ನೀರು ಜಿನುಗುತ್ತಿದೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಜಿನುಗು
- ಸೋನೆಯಿಡು, ತೊಟ್ಟಿಕ್ಕು
- ________________
ಅನುವಾದ
ಸಂಪಾದಿಸಿ- English: trickle, en:trickle
ನಾಮಪದ
ಸಂಪಾದಿಸಿಜಿನುಗು
- ಕ್ಲೇಶ, ತೊಂದರೆ
- ಬಹಳ ಸೂಕ್ಷ್ಮವಾದುದು, ನಯವಾದುದು, ಕುಸುರಿಗೆಲಸ
- _______________
ಅನುವಾದ
ಸಂಪಾದಿಸಿ- English: , en:
ಕ್ರಿಯಾಪದ
ಸಂಪಾದಿಸಿಜಿನುಗು
- ಕರಗು, ನೀರಾಗು, ಜೋನೆಯಾಗು
- ಅನೇಕ ಸಲ ಹೇಳು
- _______________
ಅನುವಾದ
ಸಂಪಾದಿಸಿ- English: , en: