ಅರ್ಕ

  1. ನೇಸರ,ಸೂರ್ಯ,ರವಿ,ಭಾನು,ಉದಯ,ಭಾಸ್ಕರ,ದಿವಾಕರ,ದಿನಕರ,ದಿವಸ್ಪತಿ,ಆದಿತ್ಯ
    ______________

ಅನುವಾದ

ಸಂಪಾದಿಸಿ

ಅರ್ಕ

  1. ಎಕ್ಕದ ಗಿಡ
  2. ಬಟ್ಟಿಯಿಳಿಸುವುದು
  3. ತಾಮ್ರ
  4. ಲೋಹ
  5. ಕಿರಣ
  6. ಸ್ಫಟಿಕದ ಹರಳು
  7. ಇಂದ್ರ
  8. ಕಲ್ಪವೃಕ್ಷ
  9. ಆಶ್ಚರ್ಯ
  10. ತಂಬಿಗೆ
  11. ಹನ್ನೆರಡು ಎಂಬ ಸಂಖ್ಯೆಯ ಸಂಕೇತ
  12. ಸೂರ್ಯನಾಡಿ
    ______________

ಅನುವಾದ

ಸಂಪಾದಿಸಿ

ಅರ್ಕ

  1. ಸೂರ,ಸೂರ್ಯ,ಅರ್ಯಮಾ,ಆದಿತ್ಯ,ದ್ವಾದಶಾತ್ಮಾ,ದಿವಾಕರ,ಭಾಸ್ಕರ,ಅಹಸ್ಕರ,ಬ್ರಧ್ನ,ಪ್ರಭಾಕರ,ವಿಭಾಕರ,ಭಾಸ್ವ,ವಿವಸ್ವಾನ್,ಸಪ್ತಾಶ್ವ,ಹರಿದಶ್ವ,ಉಷ್ಣರಶ್ಮಿ,ವಿಕರ್ತನ,ಮಾರ್ತಾಂಡ,ಮಿಹಿರ,ಅರುಣ,ಪೂಷಾ,ದ್ಯುಮಣಿ,ತರಣಿ,ಮಿತ್ರ,ಚಿತ್ರಭಾನು,ವಿರೋಚನ,ವಿಭಾವಸು,ಗ್ರಹಪತಿ,ತ್ವಿಷಾಂಪತಿ,ಅಹರ್ಪತಿ,ಭಾನು,ಹಂಸ,ಸಹಸ್ರಾಂಶು,ತಪನ,ಸವಿತಾ,ರವಿ, (ಈ ೩೭ ಸೂರ್ಯನ ಹೆಸರುಗಳು)
    ______________

ಅನುವಾದ

ಸಂಪಾದಿಸಿ
  • English: [[ ]], en: ಅರ್ಕ

(ಸಂ) ೧ ಸೂರ್ಯ ೨ ಎಕ್ಕದ ಗಿಡ ೩ ಬಟ್ಟಿಯಿಳಿಸುವುದು ೪ ತಾಮ್ರ ೫ ಲೋಹ ೬ ಕಿರಣ ೭ ಸ್ಫಟಿಕದ ಹರಳು ೮ ಇಂದ್ರ ೯ ಕಲ್ಪವೃಕ್ಷ ೧೦ ಆಶ್ಚರ್ಯ ೧೧ ತಂಬಿಗೆ ೧೨ ಹನ್ನೆರಡು ಎಂಬ ಸಂಖ್ಯೆಯ ಸಂಕೇತ ೧೩ ಸೂರ್ಯನಾಡಿ

"https://kn.wiktionary.org/w/index.php?title=ಅರ್ಕ&oldid=578297" ಇಂದ ಪಡೆಯಲ್ಪಟ್ಟಿದೆ