stuff
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿstuff
ಕ್ರಿಯಾಪದ
ಸಂಪಾದಿಸಿstuff
- ತುಂಬು,ಗಿಡಿ,ಗಿಡಿಗು,ತುರುಕು
- ಅಡಚು,ಉಬ್ಬಿಸು,ಒಟ್ಟುತ್ತ ತುಂಬು
- (ಬೇಯಿಸುವ ಮೊದಲು ಚಿಕನ್, ಮಾಂಸದ ತುಂಡುಗಳು, ತರಕಾರಿಗಳಿಗೆ)ಮಸಾಲೆ ತುಂಬು
- (ಸತ್ತಪ್ರಾಣಿಯ ಚರ್ಮದೊಳಗೆ ಮೊದಲಿನ ಆಕಾರ ಬರಿಸಲು)ಭರ್ತಿಮಾಡು,ಒತ್ತಾಗಿ ತುಂಬು