• ಮುಖ್ಯಪುಟ
  • ಹೀಗೇ ಒಂದು ಪುಟ
  • ಹತ್ತಿರದ
  • ಲಾಗ್ ಇನ್
  • ವ್ಯವಸ್ಥೆಗಳು
  • ದೇಣಿಗೆ
  • ವಿಕ್ಷನರಿ ಬಗ್ಗೆ
  • ಹಕ್ಕು ನಿರಾಕರಣೆಗಳು
ವಿಕ್ಷನರಿ

standard

  • ಭಾಷೆ
  • ವೀಕ್ಷಿಸಿ
  • ಸಂಪಾದಿಸಿ

ಇಂಗ್ಲೀಷ್ಸಂಪಾದಿಸಿ

ನಾಮಪದಸಂಪಾದಿಸಿ

standard

  1. ಮಾದರಿ, ನಮೂನೆ
  2. ಆಯ,ಮಟ್ಟ,ಎತ್ತುಗೆ,ಆಯಕಟ್ಟು
  3. ಗುಡಿ
  4. ದರ್ಜೆ,ಗುಣಮಟ್ಟ
  5. (ಶಾಲೆಗಳಲ್ಲಿ)ತರಗತಿ,ದರ್ಜೆ
  6. ಮಾನದಂಡ,ಪ್ರಮಾಣ
  7. (ನೀತಿ ನಡತೆಗಳ)ನಿಯಮಗಳು,ಆದರ್ಶಗಳು
  8. (ಅಶ್ವದಳದ)ಪತಾಕೆ,ಧ್ವಜ,ನಿಶಾನೆ,ಬಾವುಟ
  9. (ಗಣಕಯಂತ್ರದ)ಮಾನಕ

ಗುಣಪದಸಂಪಾದಿಸಿ

standard

  1. ಎಂದಿನ,ಸಾಮಾನ್ಯ,ರೂಢಿಯಲ್ಲಿರುವ
  2. ಸರಿಯಾದುದು ಮತ್ತು ಸ್ವೀಕಾರಾರ್ಹವಾದುದೆಂದು ಪರಿಗಣಿಸಲ್ಪಟ್ಟ
  3. ಶಾಲೆಗಳಲ್ಲಿ ಕಲಿಯಲು ಯಾ ತಿಳಿಯಲು ಇರುವ ಸಾಮಾನ್ಯ ಹಂತಗಳು
  4. ನಿರ್ಧಾರದ ಅಳತೆಯ,ಸರಿಮೌಲ್ಯದ
"https://kn.wiktionary.org/w/index.php?title=standard&oldid=645389" ಇಂದ ಪಡೆಯಲ್ಪಟ್ಟಿದೆ
Last edited on ೨೮ ಜೂನ್ ೨೦೧೮, at ೦೧:೧೬
ವಿಕ್ಷನರಿ
  • ಈ ಪುಟವನ್ನು ೨೮ ಜೂನ್ ೨೦೧೮, ೦೧:೧೬ ರಂದು ಕೊನೆಯಾಗಿ ಸಂಪಾದಿಸಲಾಯಿತು.
  • ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 3.0" ರಡಿ ಲಭ್ಯವಿದೆ.
  • ಗೌಪ್ಯತಾ ನೀತಿ
  • ವಿಕ್ಷನರಿ ಬಗ್ಗೆ
  • ಹಕ್ಕು ನಿರಾಕರಣೆಗಳು
  • ಬಳಕೆಯ ನಿಬಂಧನೆಗಳು
  • ಡೆಸ್ಕ್‌ಟಾಪ್
  • ಡೆವೆಲಪರ್‌ಗಳು
  • ಅಂಕಿ ಅಂಶಗಳು
  • Cookie statement