ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಸಾಮಾನ್ಯ

  1. ಸಾರ್ವತ್ರಿಕವಾದುದು,ಎಲ್ಲರಿಗೂ ಎಲ್ಲಕ್ಕೂ ಅನ್ವಯಿಸುವಂತಹುದು, ಪ್ರಾಯಿಕ
  2. ಸಾಧಾರಣವಾದುದು,ವಿಶೇಷವಲ್ಲದುದು,ಕೇವಲ
  3. ವಾಡಿಕೆ,ರೂಢಿ,ಎಂದಿನ
  4. ಸಾಧಾರಣವಾದ ವ್ಯಕ್ತಿ,ನಾಡಾಡಿ
  5. ಪುದುಮಂದಿ
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಾಮಾನ್ಯ

  1. ಬಡವನಾದ,ಬಡತನದ,ರಿಕ್ತ,ದರಿದ್ರ,ನಿರ್ಗತಿಕ,ಗುಣಮಟ್ಟದಲ್ಲಿ ಉತ್ತಮವಲ್ಲದ,ಸಾಧಾರಣ,ಕಳಪೆ ಗುಣಮಟ್ಟದ,ಬಡಪಾಯಿ,ನತದೃಷ್ಟ,ನಿರ್ಭಾಗ್ಯಶಾಲಿ
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಾಮಾನ್ಯ

  1. ಸಾರ್ವತ್ರಿಕವಾದ,ಸಾರ್ವಜನಿಕವಾದ
  2. ಸಾಧಾರಣವಾದ,ವಿಶೇಷವಲ್ಲದ
    ______________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಸಾಮಾನ್ಯ&oldid=671450" ಇಂದ ಪಡೆಯಲ್ಪಟ್ಟಿದೆ