ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
stall
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
stall
ಕೊಟ್ಟಿಗೆ
,
ಲಾಯ
,
ತಬೇಲಿ
ಅಂಗಡಿ
,
ಮಳಿಗೆ
,
ಗುಡಾರದಂಗಡಿ
,
ಚಪ್ಪರದಂಗಡಿ
,
ಪೆಟ್ಟಿಗೆಯಂಗಡಿ
(ನಾಟಕ ಶಾಲೆಯಲ್ಲಿನ ರಂಗಮಂಟಪದ ಮುಂದಿನ ಸಾಲಿನ ಕುರ್ಚಿಗಳು, ಆಸನಗಳು)
ಕ್ರಿಯಾಪದ
ಸಂಪಾದಿಸಿ
stall
ನಿಂತುಹೋಗು
,
ಕಡೆಪರಿ
ಬೇಕೆಂದೇ ತಡಮಾಡು
,
ಅಡ್ಡಿಹೇಳು
ನಿಂತುಹೋಗು
,
ಚಲಿಸದೆ ಇರು
,
ಚೈತನ್ಯ ಇಲ್ಲದೆ ನಿಲ್ಲು
,
ವೇಗ ಇಲ್ಲದೆ ನಿಲ್ಲು
ನಿಲ್ಲಿಸು
,
ತಡೆಹಾಕು
ಹೂತುಕೊಳ್ಳು
,
ಹೂತುಹೋಗು
ನಿದಾನಿಸು
,
ಮುಂದೂಡು