slough
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿslough
- ಎರೆಹೊರೆ, ಹಾವು ಕಳಚಿದ ಚರ್ಮ, ಹಾವಿನ ಪೊರೆ
- (ಗಾಯ,ಹುಣ್ಣುಗಳ ಮೇಲಿನ) ಹೆಪ್ಪು, ಹೆಕ್ಕಳಿಕೆ
- ಸೋಲೆ, ಪರೆ, ಹರೆ, ಹೆರೆ, ಹೊರೆ
- ಕೆಸರುಗುಂಡಿ
ಕ್ರಿಯಾಪದ
ಸಂಪಾದಿಸಿslough
- (ಹಾವು) ಪೊರೆಕಳಚು, ಪೊರೆವಿಡು, ಪರೆಬಿಡು, ಪೊರೆಬಿಡು, ಹೊರೆಬಿಡು, ಪರೆಗಳಚು, ಪೊರೆಯುರ್ಚು, ಪರೆಯುಚ್ಚು, ಪೆರೆಯುಚ್ಚು, ಪೆರೆಯುರ್ಚು, ಹೆರೆಯಚ್ಚು, ಹೆರೆಯುರ್ಚು
- (ಸಿಪ್ಪೆ) ಉದುರಿಹೋಗು, ಕಳಚು