slash
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿslash
- ಸಿಗಿಯುವಿಕೆ, ಸೀಳುವುದು, ಕಡಿದು ಹಾಕುವುದು, ಕತ್ತರಿಸುವುದು, ತುಂಡು ಮಾಡುವಿಕೆ
- ( ಅಕ್ಷರಗಳನ್ನು ಪದಗಳನ್ನು ಯಾ ಸಂಖ್ಯೆಗಳನ್ನು ಪ್ರತ್ಯೇಕಿಸುವ) ಕೋಚು ರೇಖೆ, ಓರೆಯಾದ ಗೆರೆ, ಓರೆಗೆರೆ
ಕ್ರಿಯಾಪದ
ಸಂಪಾದಿಸಿslash
- (ಕತ್ತಿ, ಚಾವಟಿ ಗಳಿಂದ) ಬಾರಿಸು, ಸಿಕ್ಕಾಬಟ್ಟೆ ಹೊಡೆ
- ಸಿಗಿ, ಸೀಳು, ಕತ್ತರಿಸಿಹಾಕು, ತುಂಡರಿಸು
- (ಕಾಲ ಯಾ ಹಣವನ್ನು) ಕಡಮೆಮಾಡು, ಮೊಟಕುಗೊಳಿಸು, ಕಡಿತಮಾಡು