ಇಂಗ್ಲೀಷ್

ಸಂಪಾದಿಸಿ

scale

  1. ಪೊರೆ,ಹೊರಿಗೆ,ಹೊರಿಕೆ
  2. ಅಳತೆ ಕೋಲು,ತಕ್ಕಡಿ
  3. (ಗೆರೆ ಹಾಕಿರುವ)ಅಳತೆಪಟ್ಟಿ,ಅಳತೆಕಡ್ಡಿ,ಅಳತೆಗೋಲು,ಮಾನದಂಡ
  4. ಮಾಪಕ
  5. ತುಲನಾತ್ಮಕ-ಅಳತೆ,ತುಲನಾತ್ಮಕ-ಪ್ರಮಾಣ,ತುಲನಾತ್ಮಕ-ಗಾತ್ರ
  6. (ಅಂತಸ್ತುಗಳ)ಶ್ರೇಣಿ
  7. ತಕ್ಕಡಿ,ತ್ರಾಸು,ತಕ್ಕಡಿಯ ತಟ್ಟೆಗಳು
  8. (ಸಂಗೀತದ)ಸ್ವರಶ್ರೇಣಿ
  9. (ಮೀನು, ಹಾವಿನ ಚರ್ಮ ರಕ್ಷಿಸುವ)ಪೊರೆ,ಚೆಕ್ಕೆ,ಶಲ್ಕ
  10. ಕುದಿಪಾತ್ರೆಯ ಒಳಗಡೆಯ ಹೆಪ್ಪು
  11. ಹುರುಪೆ, ಹುರುಪೆ ಪದರ (scale layer) ಇವು ಮೀನಿನ ಚರ್ಮದ ಹೊರಪದರ ಚಿಕ್ಕ ಚಿಕ್ಕ ಚಪ್ಪಟೆ ಮತ್ತು ತೆಳುವಾದ ಹೊಟ್ಟಿನಂತಹುದು..ಇದು ಜಲ ಮತ್ತು ನೆಲಜೀವಿಗಳಿಗೆ ಪ್ರಾಥಮಿಕ ರಕ್ಷಕ ತಡೆಗೋಡೆಯಾಗಿ ಆಕ್ರಮಣ ಮಾಡುವ ಕ್ರಿಮಿ ಕೀಟ, ರೋಗಾಣು ಗಳಿಂದ ರಕ್ಷಿಸುತ್ತದೆ.

ಕ್ರಿಯಾಪದ

ಸಂಪಾದಿಸಿ

scale

  1. ಹತ್ತು,ಏರು
  2. ತೂಗು,ಭಾರವಾಗಿರು
  3. ಪ್ರಮಾಣ ಕ್ಕನುಗುಣವಾಗಿ ನಿರೂಪಿಸು,ಅಳತೆ ಪ್ರಕಾರ ತೋರಿಸು
  4. ಕುದಿಪಾತ್ರೆಯ ಹೆಪ್ಪನ್ನು ಕೆರೆದುಹಾಕು
  5. ಅಳತೆಗೆ ಸರಿಪಡಿಸು
"https://kn.wiktionary.org/w/index.php?title=scale&oldid=643647" ಇಂದ ಪಡೆಯಲ್ಪಟ್ಟಿದೆ