ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
push
ಭಾಷೆ
ವೀಕ್ಷಿಸಿ
ಸಂಪಾದಿಸಿ
ಇಂಗ್ಲೀಷ್
ಸಂಪಾದಿಸಿ
ನಾಮಪದ
ಸಂಪಾದಿಸಿ
push
ದಬ್ಬುವುದು
,
ತಳ್ಳುವುದು
,
ನೂಕುವಿಕೆ
ಸೈನ್ಯದ ನಿಯೋಜಿತ ದಾಳಿ
,
ಬಲವತ್ತಾದ ದಾಳಿ
ಮುನ್ನುಗ್ಗುವ ಸಾಹಸ
,
ಹೆಬ್ಬಯಕೆ
ಕ್ರಿಯಾಪದ
ಸಂಪಾದಿಸಿ
push
ತಳ್ಳು
,
ನೂಕು
,
ನೂಂಕು
,
ನೂಗು
,
ನೂಂಕಿಸು
,
ನುಗಿಸು
,
ನೂಕಿಸು
,
ನೂಗಿಸು
,
ದಬ್ಬು
,
ದೂಡು
,
ದೂಕು
,
ಗುದ್ದರಿಸು
,
ನೂಕರಿಸು
ಒತ್ತಾಯಪಡಿಸು
,
ಸರಿಸು
,
ಜರುಗಿಸು
ಬಲಾತ್ಕಾರ ಮಾಡು
ಒತ್ತು
,
ಅಮುಕು
,
ಅದುಮು
ಪಡೆಯಲು ಶ್ರಮಿಸು
(ಮಾದಕ ವಸ್ತುವನ್ನು)
ಮಾರಾಟಮಾಡು
,
ಅದಕ್ಕೆ ಪ್ರಚಾರವನ್ನುಂಟುಮಾಡು