outlet
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿoutlet
- ಕೋಡಿ, ತೂತು, ಹೊರದಾರಿ, ಹಾದಿ, ಕಡೆಗೋಡಿ, ಕಡೆಗೋಡು
- (ಸರಕುಗಳಿಗೆ ಅಗತ್ಯವಾದ) ಮಾರುಕಟ್ಟೆ
- (ಅನಿಲ ಯಾ ದ್ರವ ಹೊರಕ್ಕೆ ಹೋಗುವ) ಹೊರಗುಂಡಿ, ಹೊರಮಾರ್ಗ, ಬಹಿರ್ದ್ವಾರ, ಹೊರದ್ವಾರ
- (ಭಾವನೆಗಳ) ಅಭಿವ್ಯಕ್ತಿ ಮಾರ್ಗ, ದ್ವಾರ, ಸಾಧನ
- ವಿದ್ಯುತ್ ಸಂಪರ್ಕ ಸ್ಥಾನ, ವಿದ್ಯುತ್ ಸಂಪರ್ಕ ಬಿಂದು