oppose
- ಎದುರುಹೇಳು, ಎದುರಿಡು, ಎದುರಾಗು, ಮಲೆ, ಎದುರಿಸು, ಇದಿರಿಸು, ಒಡ್ಡು, ಒಡ್ಡುಗಲ್ಲು, ಎಣೆಯೊಡ್ಡು, ಮಾರು, ಮಾರೊಡ್ಡು, ಒಡ್ಡಯಿಸು, ಸಡ್ಡುಹೊಡೆ, ಸೆಡ್ಡುಹೊಡೆ, ತಲೆಪಡು, ಮಾರ್ತಾಗು, ವಿರೋಧಿಸು, ಎದುರಾಗಿ ನಿಲ್ಲು, ವಿರುದ್ಧ ಹೋರಾಡು, ಏಱ್
- ಅಡ್ಡಿಮಾಡು, ಅಡ್ಡಾನು, ತಡೆಯೊಡ್ಡು, ಎಡವಾಳ್
- ಎದುರುಬದುರಾಗಿಡು, ಮುಖಾಮುಖಿಯಾಗಿಡು, ಎದುರಾಯಿಸು, ಎದರಾಯಿಸು, ಎದಿರಾಯಿಸು