obscure
- ಮಬ್ಬುಗೊಳಿಸು,ಮಂಕಾಗಿಸು,ಪ್ರಕಾಶಗುಂದಿಸು,ಮಸುಕುಗೊಳಿಸು
- ಅಸ್ಪಷ್ಟಗೊಳಿಸು,ಅರ್ಥವಾಗದಂತೆ ಮಾಡು,ಸಂದಿಗ್ಧಗೊಳಿಸು
obscure
- ಮಬ್ಬಾದ,ಮಂಕಾದ,ನೇರವಲ್ಲದ,ಮಸಕಾದ,ತಿಳಿಯಲ್ಲದ,ಅಡಗಿರುವ
- ಸ್ಪಷ್ಟವಾಗಿ ಹೇಳಿಲ್ಲದ,ಅಸ್ಪಷ್ಟವಾಗಿ ಹೇಳಿರುವ
- ಸುಲಭವಾಗಿ ಅರ್ಥವಾಗದ,ಸಂದಿಗ್ಧವಾದ,ವಿವರಿಸಿರದ
- ಅವಿಖ್ಯಾತ,ಅಪ್ರಸಿದ್ಧ,ಸಾಮಾನ್ಯ,ಸಾಧಾರಣ