ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಸಾಧಾರಣ

  1. ಅನೇಕರಿಗೆ ಅಥವಾಎಲ್ಲರಿಗೆ,ಎಲ್ಲಕ್ಕೆ ಅನ್ವಯಿಸುವಂಥದು,ಸಾರ್ವತ್ರಿಕವಾದುದು
  2. ಎಲ್ಲರಿಗೂ ಅನ್ವಯಿಸುವ,ಸಾಮಾನ್ಯವಾದ ನಿಯಮ,ಸಾರ್ವತ್ರಿಕವಾದ ಕಟ್ಟಳೆ
  3. ಸಾಮಾನ್ಯವಾದುದು,ವಿಶೇಷವಲ್ಲದುದು
  4. ನಿರ್ದಿಷ್ಟವಾದ ಗುಣಧರ್ಮ,ನಿಶ್ಚಿತವಾದ ಶೀಲ ಸ್ವಭಾವ
  5. ಅರುವತ್ತು ಸಂವತ್ಸರಗಳಲ್ಲಿ ಒಂದು (ನಲವತ್ತನಾಲ್ಕನೆಯದು)
  6. ಮೂರು ಬಗೆಯ ದೇಶಭೇದಗಳಲ್ಲಿ ಒಂದು,ಜಲವಸತಿಯಿರುವ ಪ್ರದೇಶ,ಜವುಗು ನೆಲ
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಾಧಾರಣ

  1. ಬಡವನಾದ,ಬಡತನದ,ರಿಕ್ತ,ದರಿದ್ರ,ನಿರ್ಗತಿಕ,(ಗುಣಮಟ್ಟದಲ್ಲಿ)ಉತ್ತಮವಲ್ಲದ,ಸಾಮಾನ್ಯ,ಕಳಪೆ ಗುಣಮಟ್ಟದ,ಬಡಪಾಯಿ,ನತದೃಷ್ಟ,ನಿರ್ಭಾಗ್ಯಶಾಲಿ
    ______________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಸಾಧಾರಣ

  1. ಎಲ್ಲರಿಗೂ,ಎಲ್ಲಕ್ಕೂ ಅನ್ವಯಿಸುವ,ಸಾರ್ವತ್ರಿಕವಾದ
  2. ಸುಮಾರಾದ,ವಿಶೇಷವಲ್ಲದ,ಮಧ್ಯಮ ದರ್ಜೆಯ
  3. ಸಮಾನವಾದ,ಒಂದೇ ರೀತಿಯ
    ______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಸಾಧಾರಣ

  1. ಸಂವತ್ಸರದ ಹೆಸರು,44ನೆಯ ಸಂವತ್ಸರ
    ______________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಸಾಧಾರಣ&oldid=655941" ಇಂದ ಪಡೆಯಲ್ಪಟ್ಟಿದೆ