freeze
- ಘನೀಭವಿಸು,ಹೆಪ್ಪುಗಟ್ಟು,ಮಂಜುಗಡ್ಡೆ ಕಟ್ಟಿಸು,ಹಿಮಗಟ್ಟಿಸು,ನೀರ್ಗಲ್ಲಾಗಿಸು
- ಹಿಮಪಾತವಾಗು
- ಚಳಿಯಿಂದ ಸೆಡೆದುಕೊ
- ಆಹಾರವನ್ನು ಶೀತಾವರಣದಲ್ಲಿಟ್ಟು ಕೆಡದಂತೆ ರಕ್ಷಿಸು
- (ಭಯದಿಂದ)ಮೈತಣ್ಣಗಾಗು,ಮೈಸೆಡೆದುಕೊ,ನಿಷ್ಕ್ರಿಯನಾಗು
- (ಬೆಲೆ ಏರದಂತೆ)ತಡೆಗಟ್ಟು,ತಡೆಹಿಡಿ,ಸ್ಥಗಿತಗೊಳಿಸು,ಸ್ಥಿರೀಕರಿಸು,ಸ್ತಂಭಿಸು
- ಹೆಪ್ಪುಗಟ್ಟು,ತಣ್ಣಗಾಗು
- ಸೆಡೆ,ಅಲುಗಾಡದಿರು