dive
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿdive
- (ನೀರಿನಲ್ಲಿ)ಮುಳುಗುವಿಕೆ,ಧುಮುಕುವಿಕೆ,ಮರೆಯಾಗುವಿಕೆ
- (ವಿಮಾನ ಚಾಲನೆಯಲ್ಲಿ)ಕೆಳಗಿಳಿಯುವಿಕೆ
ಕ್ರಿಯಾಪದ
ಸಂಪಾದಿಸಿdive
- (ತಲೆ ಮುಂದಾಗಿ ನೀರಿನಲ್ಲಿ)ಧುಮುಕು,ಹಾರು
- ನೀರಿನಡಿ ಹೋಗು,ಮುಳುಗು
- ಕೆಳಕ್ಕೆ ಇಳಿ,ಕೆಳಕ್ಕೆ ಎರಗು
- ಥಟ್ಟನೆ ಮಾಯವಾಗು,ಅದೃಶ್ಯವಾಗು,ಕಣ್ಮರೆಯಾಗು
- ಅಗುಳು