ಹಸಿಮೈ

  1. ಮದುವೆಯ ಸಂದರ್ಭದಲ್ಲಿ ವಧೂವರದ ಮೈಯ ಅರಿಸಿನ ಇನ್ನೂ ಮಾಸದಿರುವಾಗ ಅತವಾ ಹೆಣ್ಣು ಮಕ್ಕಳಿಗೆ ಹೆರಿಗೆ, ಋತು ಮುಂತಾದುವುಗಳಾದ ಹೊಸದರಲ್ಲಿ ದೃಷ್ಟಿ ತಾಗುವ ಸಂಭವವಿರುವ ದೇಹ
    _______________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಹಸಿಮೈ&oldid=534594" ಇಂದ ಪಡೆಯಲ್ಪಟ್ಟಿದೆ