ಅರಿಸಿನ
ಅರಿಸಿನ (ದೇ) ೧ ಒಂದು ಬಗೆಯ ಹಳದಿ ಬಣ್ಣದ ಗೆಡ್ಡೆ ಮತ್ತು ಅದರ ಪುಡಿ, ಹರಿದ್ರ ೨ ಹಳದಿ ಬಣ್ಣ ೩ ಅರಿಸಿನ ಹಾಕಿದ ನೀರು, ಓಕುಳಿ