ಋತು

 1. ಮುಟ್ಟು,ಮುಟ್ಟಲೆ,ರಜಸ್ಸು,ಋತುಸ್ರಾವ,ರಜೋದರ್ಶನ, ವರ್ಷದ ಎರಡೆರಡು ತಿಂಗಳುಗಳ ಕಾಲದ ಅವಧಿ
  ವಸಂತ ಋತುವಿನ ಸೊಬಗೇ ಚಂದ
  ______________

ಅನುವಾದ

ಸಂಪಾದಿಸಿ

ಋತು

 1. ಒಂದು ವರುಷಕ್ಕೆ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಹೇಮಂತ, ಶರದ ಎಂಬ ಆರು ಋತುಗಳಿವೆ
 2. ಋತುಗಳು ಮತ್ತು ಮಾಸಗಳು

೧. ವಸಂತ  - ಚೈತ್ರ - ವೈಶಾಖ ೨. ಗ್ರೀಷ್ಮ - ಜ್ಯೇಷ್ಠ - ಆಷಾಢ ೩. ವರ್ಷ - ಶ್ರಾವಣ - ಭಾದ್ರಪದ ೪. ಶರತ್ - ಆಶ್ವಯುಜ - ಕಾರ್ತೀಕ ೫. ಹೇಮಂತ - ಮಾರ್ಗಶಿರ - ಪುಷ್ಯ ೬. ಶಿಶಿರ - ಮಾಘ - ಫಾಲ್ಗುಣ

ಅನುವಾದ

ಸಂಪಾದಿಸಿ
 • English: [[ ]], en:

ಋತು

 1. (ಜೈನ)ಅರುವತ್ತು ಮೂರು ದೇವವಿಮಾನ ಅಥವಾ ಇಂದ್ರಕಗಳಲ್ಲಿ ಒಂದು,ಇಂದ್ರಕಗಳು
  ______________

ಅನುವಾದ

ಸಂಪಾದಿಸಿ
 • English: [[ ]], en:
"https://kn.wiktionary.org/w/index.php?title=ಋತು&oldid=670358" ಇಂದ ಪಡೆಯಲ್ಪಟ್ಟಿದೆ