ಸೌಭಾಗ್ಯ
ಕನ್ನಡಸಂಪಾದಿಸಿ
ನಾಮಪದಸಂಪಾದಿಸಿ
ಸೌಭಾಗ್ಯ
ಅನುವಾದಸಂಪಾದಿಸಿ
- English: fortune, en: fortune
ನಾಮಪದಸಂಪಾದಿಸಿ
ಸೌಭಾಗ್ಯ
- ಮಂಗಳಕರವಾದುದು,ಶುಭ
- ಒಳ್ಳೆಯ ಅದೃಷ್ಟ,ಸುದೈವ
- ಮುತ್ತೈದೆತನ,ಸೌಮಂಗಲ್ಯ
- ಆಸ್ತಿ,ಸಂಪತ್ತು
- ಚೆಲುವು,ಸೌಂದರ್ಯ
- _______________
ಅನುವಾದಸಂಪಾದಿಸಿ
- English: [[ ]], en:
ನಾಮಪದಸಂಪಾದಿಸಿ
ಸೌಭಾಗ್ಯ
- ಇಪ್ಪತ್ತೇಳು ಯೋಗಗಳಲ್ಲಿ ಒಂದು
- _______________
ಅನುವಾದಸಂಪಾದಿಸಿ
- English: [[ ]], en: