ಸಿಡಿ

  1. ಬೋನು,ಬಲೆ
    ಕಬ್ಬಿಣದ ಸಿಡಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. ಚಿಪ್ಪೊಡೆದು ಸಿಡಿದ ಮುತ್ತು

ಅನುವಾದ

ಸಂಪಾದಿಸಿ
  • English:
  1. burst forth, en:burst forth
  2. fulminate,en: fulminate

ಸಿಡಿ

  1. ಸಿಡಿಮಿಡಿಗೊಳ್ಳು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. ಡಬ್ಬೆಂದು ಸಿಡಿ

ಅನುವಾದ

ಸಂಪಾದಿಸಿ

ಸಿಡಿ

  1. ಸಿಡಿಸೋನೆ

ಅನುವಾದ

ಸಂಪಾದಿಸಿ

ಸಿಡಿ

  1. ಸಿಡಿಮರ, ಸಿಡಿಯಾಟ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. ಬಾಯೊಳಗಿಂದ ಸಿಡಿದ ಹನಿ; ಮೆಟ್ಟಿನಿಂದ ಸಿಡಿದ ಕೆಸರು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. ________________

ಅನುವಾದ

ಸಂಪಾದಿಸಿ

ಸಿಡಿ

  1. ಸಿಡಿಯುವಿಕೆ,ಸ್ಫೋಟ
  2. ಹಾರಿದ ಸಣ್ಣ ಚೂರು,ಹಾರಿದ ಸಣ್ಣ ಕಣ
  3. ಗ್ರಾಮದೇವತೆಗೆ ಸಲ್ಲಿರುವ ಒಂದು ಬಗೆಯ ಸೇವೆ
  4. (ಪ್ರಾಣಿಗಳನ್ನು ಹಿಡಿಯಲು ಬಳಸುವ ಸಾಧನ, ಕೊಕ್ಕೆ, ಬಲೆ)
  5. ಆನೆಯನ್ನು ಚೋದಿಸುವ ಸಾಧನ,ಅಂಕುಶ
  6. ಸಸ್ಯಗಳಿಗೆ ತಗಲುವ ಒಂದು ಬಗೆಯ ರೋಗ

ಕ್ರಿಯಾಪದ

ಸಂಪಾದಿಸಿ

ಸಿಡಿ

  1. ಚಿಮ್ಮು,ಎಲ್ಲ ಕಡೆಗೂ ಹಾರು
  2. ಹರಡು,ಚೆಲ್ಲಾಪಿಲ್ಲಿಯಾಗು
  3. ಒಡೆ,ಸೀಳು
  4. ಆಸ್ಫೋಟವಾಗು,ಸ್ಫೋಟಗೊಳ್ಳು
  5. (ಕಣ್ಣೀರನ್ನು)ಮಿಡಿ,ಸೂಸು
  6. ದೂರಸರಿ,ದೂರವಾಗು
  7. ಕೆರಳು,ಸಿಟ್ಟಿಗೇಳು
"https://kn.wiktionary.org/w/index.php?title=ಸಿಡಿ&oldid=655971" ಇಂದ ಪಡೆಯಲ್ಪಟ್ಟಿದೆ