ಸಪ್ತ ಪಾತಾಳ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಸಪ್ತ ಪಾತಾಳ
- (ಹೆಸರುಗಳು)ಪಾತಾಳ,ಮಹಾಪಾತಾಳ,ರಸಾತಲ,ತಲಾತಳ,ಸುತಳ,ವಿತಳ,ಅತಳ
- (ಭೂಮಿಗಳು)ಸುವರ್ಣ,ರಜತ,ತಾಮ್ರ,ಕಾಂಸ್ಯ,ಲೋಹ,ವಾಲುಕೆ,ಮೃತ್ತಿಕೆ
- (ಕರ್ತೃಗಳು)ಬಲ,ಅತಿಬಲ,ಬಲವಾನ್,ಬಲವಿಕ್ರಮ,ಬಲೇಶ,ಬಲಶಾಲಿ,ಬಲಾಢ್ಯ
- (ಅಧಿಪತಿಗಳು)ಶಂಖಕರ್ಣ,ಪ್ರಹ್ಲಾದ,ಶಿಶುಪಾಲ,ಕರ್ಕಂಧಕ,ಹಿರಣ್ಯಾಕ್ಷ,ಬೃಹದ್ಗರ್ಭ,ಬಲಿ
- (ಸರ್ಪಗಳು)ಕುಟಿಲ,ವಾಸುಕಿ,ಕಂಬಳ,ಕರ್ಕೋಟಕ,ಕಾಲಿಂಗ,ದುರ್ದರ್ಶನ,ತಕ್ಷಕ
- (ಲಿಂಗಗಳು)ಶಿವಲಿಂಗ,ಶಂಭುಲಿಮಗ,ಶಂಕರಲಿಂಗ,ನೀಲಕಂಠಲಿಂಗ,ಉಮಾಪತಿ ಲಿಂಗ,ಸರ್ವೇಶ್ವರ ಲಿಂಗ,ಶ್ರೀಕಂಠಲಿಂಗ
- ______________
ಅನುವಾದ
ಸಂಪಾದಿಸಿ- English: [[ ]], en: