Logo: Project name & Slogan

ಸಂಪಾದಿಸಿ

Hello. We're currently collecting project names and slogans as a part of a logo cleanup. Would you mind verifying that the following text is actually what you want on your logo?

  • ವಿಕಿಷನರಿ
  • ಅಂಥ ನಿರಂಕುಶ ನಿಘಂಗ್ತು

Please put your verification or alternate suggestion on my Meta-Wiki talk page. Thanks in advance for your help! Cbrown1023 ಚರ್ಚೆ ೧೭:೩೮, ೬ ಆಗಸ್ಟ್ ೨೦೧೦ (UTC)

+++++++++++++++++++++++++++++++++++++

I will take this into account. --Ikotobaity ೧೪:೫೪, ೨೭ ಜನವರಿ ೨೦೧೨ (UTC)

ಮುಖಪುಟ - ಪದನೆರಕೆ

ಸಂಪಾದಿಸಿ

ನಮಸ್ಕಾರ ಸಂದೀಪ್,

ತಾವು ಮುಖಪುಟದ ಟೆಂಪ್ಲೇಟು:Headerನಲ್ಲಿ ಶಬ್ದಕೋಶ' ಎಂಬ ಪದವನ್ನು '"ಪದನೆರಕೆ ಎಂದು ಬದಲಾಯಿಸಿದ್ದೀರಿ[೧]. 'ಪದನೆರಕೆ' ಎಂಬ ಪದ ನನಗೆ ಹಲವು ನಿಘಂಟುಗಳನ್ನು ಶೋಧಿಸಿದರೂ ಸಿಗಲಿಲ್ಲ. ದಯವಿಟ್ಟು ಪದದ ಆಕರವನ್ನು ಅಥವಾ ಬಳಕೆಯನ್ನು ತಿಳಿಸಿ. ಸಧ್ಯಕ್ಕೆ "ಶಬ್ದಕೋಶವನ್ನೇ ಉಳಿಸಿದ್ದೇನೆ.

-- ತೇಜಸ್ / ಚರ್ಚೆ/

ನಮಸ್ಕಾರ ತೇಜಸ್, Dictionary = ಪದನೆರಕೆ, ಈ ಪದ ಇಲ್ಲಿ ಕಂಡುಕೊಳ್ಳಬಹುದು : http://www.baraha.com/kannada/index.php "ಮುಕ್ತ" ಅನ್ನುವುದಕ್ಕಿಂತ "ತೆರೆದ" ಅನ್ನುವುದು ಚೆನ್ನಾಗಿದೆ. (ತೆರೆದ ಅಂಚೆ, ತೆರೆದ ಬಾಗಿಲು). ಆದ್ದರಿಂದ "ತೆರೆದ ಪದನೆರಕೆ" ಬಳಸುವುದು ಸರಿಯೆನಿಸುವುದು. - ಪ್ರಶಾಂತ ಸೊರಟೂರ

ಮನ್ನಿಸಿ, ನಾನು ಬಹಳ ದಿನಗಳಿಂದ ನಿಮ್ಮಿಬ್ಬರ ಸುದ್ದಿಗಳನ್ನು ನೋಡಿರಲಿಲ್ಲ. ತೇಜಸ್, ಇತ್ತೀಚೆಗೆ, ಪದನೆರಕೆ ಎಂಬ ಪದ ಸುಮಾರು ಕಡೆ ಬಳಕೆಯಲ್ಲಿ ಬಂದಿದೆ. ಇದು ನಿಘಂಟು ಇಲ್ಲವೇ ಶಬ್ದಕೋಶ ಎಂಬ ಪದಗಳಿಗಿಂತ ಸುಲಬವಾಗಿದ್ದು ಅದನ್ನೇ ಬಳಸಬೇಕೆಂಬುದು ನನ್ನ ಕೋರಿಕೆ.

--Sandeepkambi (talk) ೧೮:೦೧, ೨೫ ಆಗಸ್ಟ್ ೨೦೧೨ (UTC)

ದಿನದ ಪದ

ಸಂಪಾದಿಸಿ

ನಮಸ್ಕಾರ ಸಂದೀಪ್,

ದಯವಿಟ್ಟು ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

-- ತೇಜಸ್ / ಚರ್ಚೆ/ ೧೫:೫೬, ೧೧ ಮೇ ೨೦೧೨ (UTC)

ಸಂದೀಪ್, ಯಾರೋ ಮುಕ್ಯ ಹಾಳೆಬದಿಯನ್ನು ಹಾಳುಮಾಡಿದ್ದಾರೆ. ಒಮ್ಮೆ ನೋಡಿ. ನಿಮ್ಮ, ವಿವೇಕ್ ಶಂಕರ್