Content deleted Content added
೧೦ ನೇ ಸಾಲು:
: ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಶಾಂತ, ನಿಮ್ಮ ಸಲಹೆಯಂತೆ ಬರಹ ತಾಣದಲ್ಲಿ ''ಪದನೆರಕೆ'' ಎಂಬ ಪದಕ್ಕೆ [http://www.baraha.com/kannada/index.php?SearchWord=ಪದನೆರಕೆ ಹುಡುಕಿದೆ] ಆದರೆ ಯಾವುದೇ ಫಲಿತಾಂಶ ದೊರೆಯಲಿಲ್ಲ. <br\>''[[ಮುಕ್ತ]]'' ಅನ್ನುವುದಕ್ಕೆ ''ಬಂಧನವನ್ನು ಕಳಚಿದ'', ''ಮುಚ್ಚುಮರೆಯಿಲ್ಲದ'', ''ನಿಷ್ಕಪಟವಾದ'', ''ತೆರೆದ'' ಎಂಬ ಅರ್ಥ ಇದೆ.<br\> "[[ತೆರೆದ]]" ಅನ್ನುವುದಕ್ಕೆ ''ಬಿಚ್ಚಿದ''. ''ಆರಂಭಿಸಿದ'', ''ಮುಚ್ಚಿಲ್ಲದ'' ಎಂಬ ಅರ್ಥ ಇದೆ. ''ಮುಕ್ತ'' ಎಂಬ ಅರ್ಥ ಪ್ರಾಸಂಗಿಕವಾಗಿ ಬಂದರೂ ವಿಕ್ಷನರಿಯ ವ್ಯಾಪ್ತಿಯಲ್ಲಿರುವಂತೆ ಅರ್ಥೈಸುವುದಿಲ್ಲ.<br\> ಇಂಗ್ಲಿಷ್ ಆವೃತ್ತಿಯಲ್ಲಿರುವ "Wiktionary, the free dictionary" ಅನ್ನು ಭಾಷಾಂತ ಮಾಡಿದರೂ ತೆರೆದ ಆನುವುದು ಸೂಕ್ತವಾಗುವುದಿಲ್ಲ. ಮುಕ್ತ ತಂತ್ರಾಂಶಗಳ ಬಗ್ಗೆ ಮಾತನಾಡುವಾಗ '''Free''' ಅನ್ನು "you should think of 'free' as in 'free speech', not as in 'free beer' '' ಎಂದು ಅರ್ಥೈಸುತ್ತಾರೆ. ಈರೀತಿ ಇಲ್ಲಿ ಮುಕ್ತ ಎನ್ನುವುದು ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ. ವಿರೊಧವಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.<br\> -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೧೩:೪೨, ೧ ಮೇ ೨೦೧೨ (UTC)
:: ತೇಜಸ್ ಅವರೆ, ಬರಹ ಅಂತರ್ಜಾಲ ನಿಘಂಟಿನಲ್ಲಿ Dictionary ಅಂತಾ ಬರೆಯಿರಿ. ಇಲ್ಲಿ "ತೆರೆದ" ಅನ್ನುವುದು "free" ಗೆ ಸಮಾನಾಂತರವಾಗಿ ಬಳಸದೇ ಎಲ್ಲರೂ ಅಡೆತಡೆ ಇಲ್ಲದೇ (ಅಳುಕದೇ) ತೊಡಗಿಕೊಳ್ಳಬಹುದಾದದ್ದು ಅನ್ನುವ ಹುರುಳು ಹೊರಸೂಸುವಂತದು."ತೆರೆದ ಮನದಿಂದ ಸ್ವಾಗತಿಸಿದರು" ಅನ್ನುವ ಸಾಲುಗಳಂತೆ, ಇದು ಎಲ್ಲರನ್ನೂ ನಲ್ಮೆಯಿಂದ ಬರಮಾಡಿಕೊಳ್ಳುವ ಪದನೆರಕೆ ಎನ್ನುವಂತೆ, "ತೆರೆದ" ಅನ್ನುವುದೂ ಹೆಚ್ಚು ಸಮಂಜಸವಾದದ್ದು ಅಂತಾ ನನಗನಿಸುತ್ತೆ.
 
 
::dictionary ಅಂತ ಹುಡುಕಿದರೆ ಬರಹದಲ್ಲಿ 'ಪದನೆರಕೆ' ಎಂಬ ಕನ್ನಡ ಸಮಾನಾರ್ಥಕ ಸಿಗುತ್ತದೆ.ಇನ್ನು 'ಮುಕ್ತ'ದ ಪರವಾಗಿ ನೀವು ಕೊಟ್ಟಿರುವ ವಾದ ನನಗೆ ಅರ್ಥವಾಗಲಿಲ್ಲ. 'ಮುಕ್ತ' ಮತ್ತು 'ತೆರೆದ' ಎರಡೂ ಒಂದೇ ಅರ್ಥದ ಪದಗಳು. ತೆರೆದ ಎಂಬುದರಲ್ಲಿ 'free beer'ಅಲ್ಲಿರುವ ಬಿಟ್ಟಿ ಎಂಬ ಅರ್ಥ ಬರುವುದಿಲ್ಲ. ಬದಲಾಗಿ 'free speech' ಎಂಬುದುರಲ್ಲಿರುವ ಭಾವವೇ ಇದೆ. ಎರಡರಲ್ಲಿ 'ತೆರೆದ' ಹೆಚ್ಚು ಸೂಕ್ತ ಅನಿಸುವುದೇಕೆಂದರೆ ಅದು ಆಡು ನುಡಿಯಲ್ಲೂ ಬಳಕೆಯಲ್ಲಿದ್ದು ಸಾಮಾನ್ಯ ಮಂದಿಗೆ ಹತ್ತಿರವಾಗಿದೆ. <br/>--[[ಸದಸ್ಯ:Sandeepkambi|Sandeepkambi]] ([[ಸದಸ್ಯರ ಚರ್ಚೆಪುಟ:Sandeepkambi|talk]]) ೧೯:೦೬, ೨ ಮೇ ೨೦೧೨ (UTC)
 
--[[ಸದಸ್ಯ:Sandeepkambi|Sandeepkambi]] ([[ಸದಸ್ಯರ ಚರ್ಚೆಪುಟ:Sandeepkambi|talk]]) ೧೯:೦೬, ೨ ಮೇ ೨೦೧೨ (UTC)
::: ಪ್ರಶಾಂತ ಮತ್ತು ಸಂದೀಪ್ ಅವರೇ,<br/>* '''ಪದನೆರಕೆ''': [http://www.baraha.com/kannada/index.php?SearchWord=dictionary ಪದನೆರಕೆ]ಯ ಉಲ್ಲೇಖ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ''ಶಬ್ದಕೋಶ'', ''ಪದಕೋಶ'', ''ಅರ್ಥಕೋಶ'', ''ನಿಘಂಟು'' ಪದಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿವೆ. ಇವುಗಳಲ್ಲಿ ಒಂದರ ಉಪಯೋಗ ಹೆಚ್ಚು ಅರ್ಥಪೂರ್ಣ. ಪದನೆರಕೆ ([http://www.baraha.com/kannada/index.php?SearchWord=ಪದ ಪದ] + [http://www.baraha.com/kannada/index.php?SearchWord=ನೆರ ನೆರ]) ಇದೂ ಕೂಡಾ ಸಂಸ್ಕೃತ ಮೂಲವಾಗಿದ್ದು ಜನರ ಬಳಕೆಗೆ ಹೆಚ್ಚು ಹತ್ತಿರವಾಗುವುದಿಲ್ಲವೆಂದು ನನ್ನ ಅನಿಸಿಕೆ<br/>* '''Free''': ಈ ವಿಷಯವಾಗಿ ವಿಚಾರಮಾಡಿದಾಗ ಮುಕ್ತ ಮತ್ತು ತೆರೆದ ಎರಡೂ ಪದಗಳ ಬಳಕೆ ಸೂಕ್ತವಲ್ಲವೆನಿಸಿತು. ವಿಕಿಪೀಡಿಯದಲ್ಲಿರುವಂತೆ [[ಸ್ವತಂತ್ರ]] ಹೆಚ್ಚು ಸೂಕ್ತ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.<br/> -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೪:೩೧, ೩ ಮೇ ೨೦೧೨ (UTC)
 
==Invite to WikiConference India 2011 ==