ವಿರಕ್ತ

  1. ಸಂನ್ಯಾಸಿ, ಭಿಕ್ಷು, ಬೈರಾಗಿ, ಬಿಡುಗ (ಬಿಡುಗನಿಗೆ ಇರುಳೂಟವಿಲ್ಲ)
  2. ವೈರಾಗ್ಯ ಹೊಂದಿದವನು
  3. ಯತಿ, ಸಾಧು
  4. ಅವಧೂತ = ವಿರಕ್ತರಲ್ಲಿ ಒಂದು ಭೇದ

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ವಿರಕ್ತ&oldid=681705" ಇಂದ ಪಡೆಯಲ್ಪಟ್ಟಿದೆ