ವಿಕಾಸ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿವಿಕಾಸ
- ಅರಳುವಿಕೆ,ವಿಕಸನ
- ವಿಸ್ತಾರ,ವೈಶಾಲ್ಯ
- ಗಗನ,ಆಕಾಶ
- ಪ್ರಕಟನ,ಪ್ರದರ್ಶನ
- ಬೆಳವಣಿಗೆ,ಅಭಿವೃದ್ಧಿ
- ಉಲ್ಲಾಸ
- ಕ್ರಮವಾಗಿ ಬೆಳೆದು ಉತ್ತಮಾವಸ್ಥೆಯನ್ನು ಹೊಂದುವಿಕೆ,ಉತ್ಕ್ರಾಂತಿ
ಅನುವಾದ
ಸಂಪಾದಿಸಿ- English: [[ ]], en:
ಕ್ರಿಯಾವಾಚಕ
ಸಂಪಾದಿಸಿ- ಅರಳುವಿಕೆ
- ಬೆಳವಣಿಗೆ
- ಅಭಿವೃದ್ಧಿ
- ಕ್ರಮವಾಗಿ ಬೆಳೆದು ಉತ್ತಮ ಅವಸ್ಥೆಯನ್ನು ಹೊಂದುವದು
ಜನ್ಯ
ಸಂಪಾದಿಸಿಸಂಸ್ಕೃತ
ಬಳಕೆ
ಸಂಪಾದಿಸಿ- ಕವನ: "ವನಸುಮ" ಕವಿ: ಡಿವಿಜಿ
ವನಸುಮದೊಲೆನ್ನ ಜೀ-
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೆ, ಹೇ ದೇವಾ
ಸ೦ಬ೦ಧಿಸಿದ ಪದಗಳು
ಸಂಪಾದಿಸಿಉಚ್ಛಾರಣೆ
ಸಂಪಾದಿಸಿಭಾಷಾ೦ತರ
ಸಂಪಾದಿಸಿ- English: Development, Growth
ಉಲ್ಲೇಖ
ಸಂಪಾದಿಸಿ- ಪ್ರೊ. ಜಿ. ವೆಂಕಟಸುಬ್ಬಯ್ಯನವರ ಪ್ರಿಸಂ ಕನ್ನಡ ನಿಘಂಟು