ಮುಖ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮುಖ
ಅನುವಾದ
ಸಂಪಾದಿಸಿ- English: surface, en: surface
ನಾಮಪದ
ಸಂಪಾದಿಸಿಮುಖ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮುಖ
- ಬಾಯಿ
- ಪಕ್ಷಿಯ ಕೊಕ್ಕು
- ಪ್ರಾಣಿಯ ಮೂತಿ
- ಮುಂಭಾಗ
- ಅಂಗಳ
- (ಬಾಣ, ಈಟಿಗಳ) ತುದಿ, ಮೊನೆ
- ಮೊಲೆತೊಟ್ಟು
- ಪಾತ್ರೆಗಳ ಬಾಯಿ
- ಆಯುಧದ ಅಲಗು
- ಅಗ್ರ ಭಾಗ
- ಹೊರಭಾಗ, ಹೊರಮೈ
- ರಂಧ್ರ, ತೂತು
- ದಿಕ್ಕು, ದಿಶೆ
- ನದಿಯು ಸಮುದ್ರ ಕ್ಕೆ ಸೇರುವ ಸ್ಥಳ, ಅಳುವೆ
- ಪ್ರಾರಂಭ, ಉಪಕ್ರಮ
- (ಏನನ್ನಾದರೂ ಸಾಧಿಸಲು) ಸಹಾಯಕವಾದುದು, ಸಾಧನ
- ಮಗ್ಗುಲು, ಬದಿ
- ಹೇತು, ಕಾರಣ
- ಮಾತಾಡುವಿಕೆ
- ಸಂದರ್ಭ, ಸನ್ನಿವೇಶ
- ರೀತಿ, ಮಾರ್ಗ
- ಅಭಿಮುಖ, ಎದುರು
- ಮುಖ್ಯ, ಪ್ರಧಾನ
- ಪ್ರಧಾನ ವ್ಯಕ್ತಿ
- ಸಮಕ್ಷಮ, ಪ್ರತ್ಯಕ್ಷ
- ದೃಷ್ಟಿ, ಗಮನ
- ನೈತಿಕ ಬಲ, ಸ್ಥೈರ್ಯ
- _______________
ಅನುವಾದ
ಸಂಪಾದಿಸಿ- English: [[ ]], en: