ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಮಜಲು

  1. ಹಂತ,ಮೆಟ್ಟಿಲು,ಘಟ್ಟ,ಭೂಮಿಕೆ,ಸ್ಥಿತಿ,ಅವಸ್ಥೆ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಮಜಲು

  1. ಹಂತ,ಘಟ್ಟ
  2. (ಪ್ರಯಾಣ ಕಾಲದಲ್ಲಿ ಅಲ್ಲಲ್ಲಿ)ತಂಗುವ ಸ್ಥಳ,ಟಪ್ಪೆ
  3. (ದೇವರ ಉತ್ಸವ ಮೆರವಣಿಗೆಗಳನ್ನು ಅಲ್ಲಲ್ಲಿ)ನಿಲ್ಲಿಸುವ ಸ್ಥಳ
  4. ಮಹಡಿ,ಉಪ್ಪರಿಗೆ
  5. (ಒಂದು ಬಗೆಯ ಮಧ್ಯಮ ವರ್ಗದ)ವ್ಯವಸಾಯದ ಭೂಮಿ,ಒಣಗದ್ದೆ,ಹೊಲ

ಅನುವಾದಸಂಪಾದಿಸಿ

"https://kn.wiktionary.org/w/index.php?title=ಮಜಲು&oldid=500343" ಇಂದ ಪಡೆಯಲ್ಪಟ್ಟಿದೆ