ಭಿನ್ನ
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಗುಣಪದ
ಸಂಪಾದಿಸಿಭಿನ್ನ
- ಒಡೆದ, ಮುರಿದ
- ವಿಭಾಗಿಸಿದ, ಬೇರ್ಪಡಿಸಿದ
- ಬಿಡಿಸಿದ, ತೆರೆದ
- ಅರಳಿದ, ವಿಕಾಸಹೊಂದಿದ
- ಬೇರೆಬೇರೆಯಾದ, ಪ್ರತ್ಯೇಕವಾದ
- ವ್ಯತ್ಯಾಸಗೊಂಡ, ವ್ಯತ್ಯಯಗೊಂಡ
- _______________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಭಿನ್ನ
- ಒಡೆದುಹೋದುದು, ಸೀಳಿಹೋದುದು, ಹಾಳಾದುದು
- ತುಂಡು, ಚೂರು, ಶಕಲ
- ಬೇರೆಯಾದುದು, ಪ್ರತ್ಯೇಕವಾದುದು, ಅನ್ಯ
- ಅರ್ಧಭಾಗ
- ಕುಂದು, ಕೊರತೆ, ದೋಷ
- ಸೀಳಲ್ಪಟ್ಟವನು, ಭೇದಿಸಲ್ಪಟ್ಟವನು, ನಾಶಮಾಡಲ್ಪಟ್ಟವನು
- ಬೇರೆಯಾದವನು, ಬೇರೆಯಾದ ವ್ಯಕ್ತಿ
- (ಗಣಿತ) ಭಾಗಿಸುವುದು, ಭಾಗಾಹಾರ
- (ಸಂಗೀತ) ರಾಗ ಜಾತಿಗಳಲ್ಲಿ ಒಂದು
- _______________
ಅನುವಾದ
ಸಂಪಾದಿಸಿ- English: [[ ]], en: