ಭಾವಿಕ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಭಾವಿಕ
- ಒಳ್ಳೆಯದು,ಶುಭವಾದುದು,ಮಂಗಳಕರವಾದುದು
- ಅರಿತವನು,ತಿಳಿದವನು,ಬಲ್ಲವನು
- ಅರ್ಥಾಲಂಕಾರಗಳಲ್ಲೊಂದು
- _______________
ಅನುವಾದ
ಸಂಪಾದಿಸಿ- English: [[ ]], en:
ಗುಣಪದ
ಸಂಪಾದಿಸಿಭಾವಿಕ
- ನೈಜವಾದ,ಸ್ವಾಭಾವಿಕವಾದ,ವಾಸ್ತವವಾದ
- ಭಾವಾತಿರೇಕವುಳ್ಳ,ಭಾವಪೂರ್ಣವಾದ,ಭಾವಪ್ರಧಾನವಾದ
- _______________
ಅನುವಾದ
ಸಂಪಾದಿಸಿ- English: [[ ]], en: