ಕನ್ನಡ ಸಂಪಾದಿಸಿ

ಗುಣಪದ ಸಂಪಾದಿಸಿ

ಬೂತು

  1. ಕೋಸು,ಓರೆ,ಸುತ್ತುಬಳಸಿದ
    ಬೂತಾ

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ಬೂತು

  1. ಬೂತಾಟ; ಬೂತುಗೊಳ್ಳು; ಬೂತುಗೆಡಹು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬೂತು

  1. ___________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬೂತು

  1. ಕುಚೋದ್ಯ,ಕುಚೇಷ್ಟೆ
  2. ನಟನೆ,ಸೋಗು
  3. ನಾಚಕೆಗೆಟ್ಟ ಮಾತು,ಅಶ್ಲೀಲ ನುಡಿ
  4. ನಾಚಿಕೆಗೆಟ್ಟವನು,ಭಂಡ
  5. ವಂಚಕ,ಮೋಸಗಾರ
  6. ಸಾಮಾನ್ಯ ವ್ಯಕ್ತಿ,ನಾಡಾಡಿ
  7. (ದಾನಪಾತ್ರನಾದ)ದೀನ,ದರಿದ್ರ
  8. ಕೈಲಾಗದವನು,ಹೇಡಿ
  9. ಕೆಲಸಕ್ಕೆ ಬಾರದವನು,ನಿಷ್ಪ್ರಯೋಜಕ
  10. ದೆವ್ವ,ಪಿಶಾಚಿ,ಭೂತ

ನಾಮಪದ ಸಂಪಾದಿಸಿ

ಬೂತು

  1. ಮತಕಟ್ಟೆ,ಓಟು ಹಾಕಲು ಗೊತ್ತು ಮಾಡಿದ ಸ್ಥಳ
    _______________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ಬೂತು&oldid=394846" ಇಂದ ಪಡೆಯಲ್ಪಟ್ಟಿದೆ