ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಬತ್ತು
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
1
ಕನ್ನಡ
1.1
ಕ್ರಿಯಾಪದ
1.1.1
ಅನುವಾದ
1.2
ಕ್ರಿಯಾಪದ
1.2.1
ಅನುವಾದ
1.3
ಕ್ರಿಯಾಪದ
1.3.1
ಅನುವಾದ
1.4
ನಾಮಪದ
1.4.1
ಅನುವಾದ
ಕನ್ನಡ
ಸಂಪಾದಿಸಿ
ಕ್ರಿಯಾಪದ
ಸಂಪಾದಿಸಿ
ಬತ್ತು
ಬಾಡು
,
ಕಂದು
,
ಸೊರಗು
_______________
ಅನುವಾದ
ಸಂಪಾದಿಸಿ
English:
fade
,
en: fade
ಕ್ರಿಯಾಪದ
ಸಂಪಾದಿಸಿ
ಬತ್ತು
ಬಿಸಿಲಿಗೆ ನೀರು
ಬತ್ತಿ
ಹೋಗಿದೆ;
ಬತ್ತೆ
ಮ್ಮೆ
ಅನುವಾದ
ಸಂಪಾದಿಸಿ
English:
dry up
,
en:dry up
ಕ್ರಿಯಾಪದ
ಸಂಪಾದಿಸಿ
ಬತ್ತು
ಒಣಗು
,
ಆರು
ಬರಿದಾಗು
,
ಶೂನ್ಯವಾಗು
ಗೊಡ್ಡಾಗು
,
ಬರಡಾಗು
ಸೊರಗು
,
ಕುಗ್ಗು
ಮಂಕಾಗು
,
ಕಂದು
ಕುಗ್ಗು
,
ಕಡಿಮೆಯಾಗು
ದ್ರವ ಪದಾರ್ಥವು ಕುದಿದು ದ್ರವಾಂಶವು ಕಡಿಮೆಯಾಗಿ
ಗಟ್ಟಿ
ಯಾಗು
ಇಲ್ಲವಾಗು
,
ಮಾಯವಾಗು
_______________
ಅನುವಾದ
ಸಂಪಾದಿಸಿ
English: [[ ]],
en:
ನಾಮಪದ
ಸಂಪಾದಿಸಿ
ಬತ್ತು
ಒಣಕಲು
,
ಒಣಗಿದುದು
_______________
ಅನುವಾದ
ಸಂಪಾದಿಸಿ
English: [[ ]],
en: