ಪುಷ್ಕರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪುಷ್ಕರ
- ತಾವರೆ,ಕಮಲ
- ಆನೆಯ ಸೊಂಡಿಲಿನ ತುದಿ
- ಒಂದು ಬಗೆಯ ಚರ್ಮವಾದ್ಯ,ನಗಾರಿ
- ಆಕಾಶ,ಗಗನ
- ನೀರು,ಜಲ
- ಕೊಳ,ಸರೋವರ
- ಕತ್ತಿಯ ಅಲಗು,ಧಾರೆ
- (ಒಂದು ಬಗೆಯ)ಹಾವು,ಸರ್ಪ
- ಕೆಂಪುಬಣ್ಣ
- ಶಿವನ ಹೆಸರು
- (ಒಂದು ಬಗೆಯ)ಮೂಲಿಕೆ,ಚಂಗಲಕೋಷ್ಠ
- ______________
ಅನುವಾದ
ಸಂಪಾದಿಸಿ- English: [[]], en:
ನಾಮಪದ
ಸಂಪಾದಿಸಿಪುಷ್ಕರ
- ಸಪ್ತದ್ವೀಪ,ಸಸಪುತದ್ವೀಪ
- ______________
ಅನುವಾದ
ಸಂಪಾದಿಸಿ- English: [[ ]], en:
ನಾಮಪದ
ಸಂಪಾದಿಸಿಪುಷ್ಕರ
- ದ್ವಾದಶ ವಿಧಾಲಿಂಗನಗಳುಗಳಲ್ಲಿ ಒಂದು
- ______________
ಅನುವಾದ
ಸಂಪಾದಿಸಿ- English: [[ ]], en: