ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಪಲುಕು
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
೧
ಕನ್ನಡ
೧.೧
ಕ್ರಿಯಾಪದ
೧.೧.೧
ಅನುವಾದ
೧.೨
ಕ್ರಿಯಾಪದ
೧.೩
ನಾಮಪದ
ಕನ್ನಡ
ಸಂಪಾದಿಸಿ
ಕ್ರಿಯಾಪದ
ಸಂಪಾದಿಸಿ
ಪಲುಕು
ನುಡಿ
,
ಮಾತನಾಡು
,
ನುಡಿ
,
ಆಡು
,
ಉಲಿ
,
ಉಸಿರು
,
ಉಸಿರೆತ್ತು
,
ಸೊಲ್ಲು
,
ಒರೆ
,
ಹೇಳು
ಒಳ್ಳೇ ಕೆಲಸಕ್ಕೆ ಹೊರಟಿರುವಾಗ ಏನಾದರೂ
ಪಲುಕ
ಬೇಡ
ಅನುವಾದ
ಸಂಪಾದಿಸಿ
English:
speak
,
en:speak
ಕ್ರಿಯಾಪದ
ಸಂಪಾದಿಸಿ
ಪಲುಕು
(ಧ್ವನಿಯು)
ಬಳುಕು
,
ಮಿಡಿ
ಹಾಡು ಹೇಳು
,
ಗುಣುಗುಣಿಸು
ಅಪಶಕುನವನ್ನು ನುಡಿ
ನಾಮಪದ
ಸಂಪಾದಿಸಿ
ಪಲುಕು
ಅಂತರಾರ್ಥ
,
ಕಲ್ಪನೆ
(ಸಂಗೀತದಲ್ಲಿ)
ಧ್ವನಿಯ ಬಳುಕು
,
ಧ್ವನಿಯ ಮಿಡಿತ