ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ನ್ಯೂನತೆ
ಭಾಷೆ
ವೀಕ್ಷಿಸಿ
ಸಂಪಾದಿಸಿ
ಕನ್ನಡ
ಸಂಪಾದಿಸಿ
ನಾಮಪದ
ಸಂಪಾದಿಸಿ
ನ್ಯೂನತೆ
ಅಭಾವ
,
ರಾಹಿತ್ಯ
,
ಅಪೂರ್ಣತೆ
ಕಡಿಮೆ
(ತಂದದ್ದು ಕಡಿಮೆಯಾಯಿತು)
ಅರಕೆ
(ಅವರ ಬಾಳುವೆ ಯಲ್ಲೇನೋ ಅರಕೆಯಾಗಿರಬೇಕು)
ಕೊರತೆ
(ಕೊರತೆಯಿಲ್ಲದ; ಕುಂದುಕೊರತೆ)
ಕೊರೆ
(ಕೊರೆಬೀಳು; ಕೊರೆಯಕ್ಕಿ)
ತವಿಲು
(ತವಿಲಾಗು)
ತೊಳ್ಳೆ
ಲೋಪ
,
ದೋಷ
ಅನುವಾದ
ಸಂಪಾದಿಸಿ
English:
deficiency
,
en: deficiency