ನೀಚ

  1. ಕುಚ್ಚಣೆಯ, ಅಳಿಗೊಳಿಸುವ
  2. ನಿಂದ್ಯ, ಹೇಯ, ತಿರಸ್ಕಾರ ಯೋಗ್ಯ, ಕ್ಷುದ್ರ, ಅಧಮ, ದುಷ್ಟ, ನಿಕೃಷ್ಟ, ತೃಣ

ಅನುವಾದ

ಸಂಪಾದಿಸಿ

ನೀಚ

  1. ಕೆಳಗಡೆಯ, ತಳಭಾಗದ
  2. ಕುಳ್ಳಗಿರುವ, ಗಿಡ್ಡಾದ
  3. ಕೀಳಾದ, ತುಚ್ಛವಾದ
  4. ಕೆಟ್ಟ, ದುಷ್ಟತನದಿಂದ ಕೂಡಿದ
  5. ಮುಖ್ಯವಲ್ಲದ, ಪ್ರಮುಖವಲ್ಲದ
    _________________

ಅನುವಾದ

ಸಂಪಾದಿಸಿ

ನೀಚ

  1. ಕುಳ್ಳಾಗಿರುವುದು, ಗಿಡ್ಡಾಗಿರುವುದು
  2. ಕೀಳಾದುದು, ಕ್ಷುದ್ರವಾದುದು
  3. ಚಾಡಿಕೋರ, ನಿಂದಕ
  4. ಕ್ಷುದ್ರವ್ಯಕ್ತಿ, ಕ್ಷುಲ್ಲಕವ್ಯಕ್ತಿ
  5. ದುರುಳ, ದುಷ್ಟ
    _________________

ಅನುವಾದ

ಸಂಪಾದಿಸಿ

ನೀಚ

  1. ಕರಾವಳಿ ಕರ್ನಾಟಕದ ಒಂದು ದೈವದ ಹೆಸರು
    ______________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ನೀಚ&oldid=677675" ಇಂದ ಪಡೆಯಲ್ಪಟ್ಟಿದೆ