ಅಧಮ
ನೀಚ, ಅನುಚಿತ, bad guy
(ಸಂ) ೧ ಕೀಳು ೨ ನೀಚ ೩ ಅತಿ ಕಾಮುಕ ೪ ದುರ್ದಶೆಯನ್ನು ಸೂಚಿಸುವ ಒಂದು ಗ್ರಹ ಸಂಯೋಗಅಧಮ (ಸಂ) ೧ ಅತ್ಯಂತ ಕೆಳಗಿನ ೨ ಕೀಳುದರ್ಜೆಯ, ನಿಕೃಷ್ಟ,ತೃಣ