ಅಲಗು
- (ಆಯುಧದ)ಮೊನೆ,ಧಾರೆ
- ಕತ್ತಿಯ ಅಲಗು ಬಡ್ಡಾಗಿದೆ
- ಖಡ್ಗ, ಕತ್ತಿ
- ಬಾಣ
- ಅಲುಂಕು, ಅಲುಗು, ಅಲುಗಾಟ, ಅಲ್ಲಾಟ, ಕಂಪನ
- edge, en: edge
- sword, en: sword
- arrow, en:arrow
ಅಲಗು
- ಅಲುಂಕು, ಅಲುಗು, ಅಲ್ಲಾಡು, ಕದಲು
- ಅಲಗಿಸು
- ಅಲ್ಲಾಡಿಸು
- move, en:move
- shake, en:shake
- quiver, en:quiver
ಅಲಗು
(ದೇ) ೧ ಆಯುಧಗಳ ಹರಿತವಾದ ಅಂಚು ೨ ಖಡ್ಗ ೩ ಬಾಣ