ತಾರಕ

  1. ಸಂರಕ್ಷಕ, ಕಾಪಾಡುವವನು
  2. ಪಾರುಮಾಡುವುದು, ದಾಟಿಸುವುದು
  3. ನಕ್ಷತ್ರ, ತಾರೆ
  4. ಏರುಧ್ವನಿ, ಏರುದನಿ, ಉಚ್ಚಧ್ವನಿ
  5. ಕಣ್ಣುಗುಡ್ಡೆ
  6. ಬೆಳ್ಳಿ, ರಜತ

ಅನುವಾದ

ಸಂಪಾದಿಸಿ

ತಾರಕ

  1. ಮಂತ್ರ
  2. ಮೋಕ್ಷದಾಯಕವಾದ ಮಂತ್ರ
  3. ದಾಟಲು ಸಹಾಯ ಮಾಡುವಂತಹುದು,ಉದ್ಧಾರ ಮಾರ್ಗ
    ______________

ಅನುವಾದ

ಸಂಪಾದಿಸಿ

ತಾರಕ

  1. ರಕ್ಷಕ,ಅಂಬಿಗ,ದಾಟಿಸುವವ,ಪಾರುಮಾಡುವವನು,ಉದ್ಧಾರ ಮಾಡುವವ,ನಿವಾರಕ,ಹಂಚಿಕೆ,ಸಂರಕ್ಷಣೆ,ಸಂಸಾರವನ್ನು ದಾಟಿಸುವ ಮಂತ್ರ
  2. ರಾಮನಾಮ
  3. (ಸಂಗೀತದಲ್ಲಿಯ ಮೂರು ಸ್ವರ ತಾರಕ, ಮೋಕ್ಷದಾಯಕ, ಉದ್ದಾರಮಾರ್ಗ)
  4. ಒಬ್ಬ ರಾಕ್ಷಸನ ಹೆಸರು
    ______________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ತಾರಕ&oldid=678425" ಇಂದ ಪಡೆಯಲ್ಪಟ್ಟಿದೆ