ಅಂಬಿಗ

  1. ನಾವಿಕ, ಅಂಬಿಗಾಱ್, ಅಂಬಗ, ಅಂಬುಗ, ದೋಣಿ ನಡೆಸುವವನು, ತಾರಕ
    ಅಂಬಿಗನು ದೋಣಿಯನ್ನು ಆ ಕಡೆಯ ತೀರದೆಡೆಗೆ ನಡೆಸುತ್ತಿದ್ದಾನೆ; ಹೊಳೆ ದಾಟಿದ ಮೇಲೆ ಅಂಬಿಗನ ನೆನಪಾಗಲಿಲ್ಲ

ಅನುವಾದ

ಸಂಪಾದಿಸಿ

ಅಂಬಿಗ

  1. ಹೊಳೆ ದಾಟಿದ ಮೇಲೆ ಅಂಬಿಗನ ನೆನಪಿಲ್ಲ

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಅಂಬಿಗ&oldid=678997" ಇಂದ ಪಡೆಯಲ್ಪಟ್ಟಿದೆ