ತಳಕು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿತಳಕು
- ಮಿಸುಗು (ಮಿಸುಗುವ ಹೊಸ ತಳಿರು),ಮಿಂಚು (ಮಿಂಚುವ ಚಿನ್ನದ ಉಡುಪು),ಮಿನುಗು (ಮಿನುಗುವ ಮಿರುಗು ಹುಳ),ಮಿರುಗು (ಆಕೆಗೆ ಮಿರುಗುವ ಕಣ್ಣುಗಳಿವೆ; ಮಿರುಗು ಕೊಡು),ಮಿಣುಕು (ಆಕೆಯ ಸೀರೆ ಮಿಣುಕುತ್ತಿದೆ; ಮಿಣುಕು ಹುಳ),ತಳತಳಿಸು, (ತಳಕುವ ಚಿನ್ನದುಡಿಗೆ; ತಳಕುಪಳಕು),ಗಜಗಜಲಿಸು,ಪೊಚ್ಚರಿಸು
- ತಳಕುವ ಚಿನ್ನದುಡಿಗೆ; ತಳಕುಪಳಕು
ಅನುವಾದ
ಸಂಪಾದಿಸಿ- English: glitter, en: glitter
ನಾಮಪದ
ಸಂಪಾದಿಸಿತಳಕು
ಅನುವಾದ
ಸಂಪಾದಿಸಿ- English: [[ ]], en: