ಗುರುತ್ವ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಗುರುತ್ವ
- ಅಧಿಕ ಭಾರ
- ______________
ಅನುವಾದ
ಸಂಪಾದಿಸಿ- English: preponderance, en: preponderance
ನಾಮಪದ
ಸಂಪಾದಿಸಿಗುರುತ್ವ
- ಭಾರವಾಗಿರುವಿಕೆ,ಭಾರ,ತೂಕ
- ಹಿರಿಮೆ,ದೊಡ್ಡತನ
- ಉಪಾಧ್ಯಾಯ ವೃತ್ತಿ,ಅಧ್ಯಾಪನ
- (ಛಂದಸ್ಸಿನಲ್ಲಿ)ಗುರುವಾಗಿರುವಿಕೆ
- (ಭೂಮಿಯಲ್ಲಿರುವ)ಆಕರ್ಷಣ ಶಕ್ತಿ
- ______________
ಅನುವಾದ
ಸಂಪಾದಿಸಿ- English: [[]], en: