ಕಣೆ
ಕನ್ನಡ
ಸಂಪಾದಿಸಿಹೆಸರುಪದ
ಸಂಪಾದಿಸಿಕಣೆ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಕಣೆ
- ____________________
ಅನುವಾದ
ಸಂಪಾದಿಸಿಹೆಸರುಪದ
ಸಂಪಾದಿಸಿಕಣೆ
- ಆಲೆ ಕಣೆ (ಕಬ್ಬು ಹಿಂಡುವ ಯಂತ್ರ )
ನಾಮಪದ
ಸಂಪಾದಿಸಿಕಣೆ
- ಸೀರೆಯ ಕಣೆ
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಕಣೆ
- ಉದ್ದ ಕಣೆಯ ಹಾಗಿರುವ ಹುಡುಗಿ
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಕಣೆ
- ಬಿದಿರು ಕೋಲು-ಬಿದುರುಕೋಲಿನ ಕಣೆ,- ಅದರಲ್ಲಿರುವ ಗಂಟುಗಳ ಮಧ್ಯದಬಾಗ
- ಯೋನೀಮುಖವೆಂಬತ್ತುನಾಲ್ಕು ನ
- ವೀನ ಜನ್ಮಂಗಳೊಳಗುದಯಿಸಿ
- ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ "ಕಣೆಯದಲಿ" |
- ಮಾನವರ ಬಸುರಿನಲಿ ಬಂದ
- ಜ್ಞಾನತರರಾಗಳಿವುದಿದು ಕ
- ರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ||೬೮||ಕು.ವ್ಯಾ.ಭಾ.ಉದ್ಯೋಗ ಪರ್ವ; ಸಂ.೪
- ಪದವಿಭಾಗ-ಅರ್ಥ: ಯೋನೀಮುಖವು (ಗರ್ಭಕೋಶದಲ್ಲಿ ಬೆಳೆದು)+ ಎಂಬತ್ತುನಾಲ್ಕು ನವೀನ(ಹೊಸ) ಜನ್ಮಂಗಳೊಳಗೆ+ ಉದಯಿಸಿ(ಜನಿಸಿ) ಹಾನಿ ವೃದ್ಧಿಗಳ+ ಅರಿದು ಜ್ಞಾನದ ಕಡೆಯ ಕಣೆಯದಲಿ(ಬಿದಿರು ಕೋಲು-ಬಿದುರುಕೋಲಿನ ಕಣೆ,- ಅದರಲ್ಲಿರುವ ಗಂಟುಗಳ ಮಧ್ಯದಬಾಗ) ಮಾನವರ ಬಸುರಿನಲಿ ಬಂದು+ ಅಜ್ಞಾನ ತರರು+ ಆಗಿ+ ಅಳಿವುದು+ ಇದು ಕರ್ಮಾನುಗತವಾಗಿ+ ಇಹುದಲೇ ಭೂಪಾಲ ಕೇಳೆಂದ.
- ಅರ್ಥ: ಮುನಿಯು ರಾಜನೇ,'ಈ ಜಗತ್ತಿನಲ್ಲಿ ಇರುವ ಎಂಬತ್ತುನಾಲ್ಕು (ಲಕ್ಷ) ಜಾತಿಯ ಜೀವಿಗಳ ಗರ್ಭಕೋಶದಲ್ಲಿ ಬೆಳೆದು ಯೋನಿಯ ಮೂಲಕ ಹೊಸ ಹೊಸ ಜನ್ಮಗಳಲ್ಲಿ ಜನಿಸಿ, ಅವುಗಳಲ್ಲಿ ಹಾನಿ ವೃದ್ಧಿಗಳನ್ನು ತಿಳಿದುಕೊಂಡು, ಜ್ಞಾನದ ಕಡೆಯ ಕಣೆಯಲ್ಲಿ- ಅವಧಿಯ ಜನ್ಮದಲ್ಲಿ ಮಾನವರ ಬಸುರಿನಲ್ಲಿ ಹುಟ್ಟಿ ಬಂದು ಅಜ್ಞಾನ ಸ್ವಭಾವದವರಾಗಿ ಅಳಿವುದು- ಸಾಯುವುದು, ಇದು ಕರ್ಮಾನುಗತವಾಗಿ ಇರುವುಹದಲೇ, ಭೂಪಾಲನೇ ಕೇಳು,'ಎಂದ.
ಅನುವಾದ
ಸಂಪಾದಿಸಿ- English: bamboo pole, en:bamboo pole
ಉಪಸರ್ಗ
ಸಂಪಾದಿಸಿಕಣೆ
- ಪ್ರೀತಿಯಿಂದ,ಸಲುಗೆಯಿಂದ (ಹುಡುಗಿಯ ಜೊತೆ) ಮಾತನಾಡುವಾಗ ಬಳಸುವ ಪದ
- ನನ್ನ ಮೇಲೆ ಕೋಪ ಏಕೆ ಕಣೆ.
- ______________
ಅನುವಾದ
ಸಂಪಾದಿಸಿಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕಣೆ
ನುಡಿಮಾರ್ಪು
ಸಂಪಾದಿಸಿ- English: long pepper, en:long pepper
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕಣೆ
- _______________