ಕನ್ನಡ ಸಂಪಾದಿಸಿ

 
ಶರ

ನಾಮಪದ ಸಂಪಾದಿಸಿ

ಉದಾಹರಣೆಯಪದ

  1. ಬಾಣ,ಅಂಬು,ಕಣೆ,ಸರಳು

ಶರ ಸಂಪಾದಿಸಿ

  1. (ಸಂ) ೧ ಬಾಣ, ಸರಳು
  • ೨ ಬಿಳಿಯ ಹುಲ್ಲು
  • ೩ ಹಾಲಿನ ಕೆನೆ
  • ೪ ನೀರು, ಉದಕ
  • ೫ ಸರೋ ವರ
  • ೬ ತೆನೆಯ ಕಾಳಿನ ಮೇಲಿರುವ ಮುಳ್ಳು
  • ೭ ಐದು ಎಂಬ ಸಂಖ್ಯೆಯ ಸಂಕೇತ
  • ೮ ಕನ್ನಡದ ಆರು ಬಗೆಯ ಷಟ್ಪದಿಗಳಲ್ಲಿ ಒಂದು
  • ೯ (ಛಂದಸ್ಸಿನಲ್ಲಿ) ರುದ್ರಗಣ
  • ೧೦ ಬಾಣದ ಆಕಾರಕ್ಕೆ ಹೊಂದುವಂತೆ ಬರೆದ ಪದ್ಯ, ಒಂದು ಚಿತ್ರಕವಿತ್ವ
  • ೧೧.ಶರತ್ - ಋತುಕಾಲ- ಆಶ್ವಯುಜ ಮಾಸ ಮತ್ತು ಕಾರ್ತಿಕ ಮಾಸ - ಶರದ್ಋತು

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಶರ&oldid=660880" ಇಂದ ಪಡೆಯಲ್ಪಟ್ಟಿದೆ